ದರ್ಶನ್ ಸಿನಿಮಾ ಇತಿಹಾಸದಲ್ಲೇ ಇಂಥಾ ಸಿನಿಮಾ ಮಾಡಿಲ್ಲ | Filmibeat Kannada

2018-11-07 115

Darshan has not done this kind of movie in his life. Kannada actor Darshan's 53rd movie poster released on the occasion of deepavali. The movie will be directing by Tharun Sudhir.


ನಟ ದರ್ಶನ್ ಹಾಗೂ ನಿರ್ದೇಶಕ ತರುಣ್ ಸುಧೀರ್ ಕಾಂಬಿನೇಶನ್ ನಲ್ಲಿ ಬರುತ್ತಿರುವ ಸಿನಿಮಾ ಪೋಸ್ಟರ್ ಬಿಡುಗಡೆಯಾಗಿದೆ. ದೀಪಾವಳಿ ಹಬ್ಬದ ವಿಶೇಷವಾಗಿ ನೆನ್ನೆ ಸಂಜೆ 6 ಗಂಟೆಗೆ ಪೋಸ್ಟರ್ ರಿಲೀಸ್ ಆಗಿದೆ. ದರ್ಶನ್ ಸಿನಿಮಾ ಇತಿಹಾಸದಲ್ಲೇ ಇಂಥಾ ಸಿನಿಮಾ ಮಾಡಿಲ್ಲ

Videos similaires